ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ
 CSIR-CFTRI ಕುರಿತು
 ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು
 ಮಾನವ ಸಂಪನ್ಮೂಲ ಅಭಿವೃದ್ಧಿ
 ಸೇವಾ ಸೌಲಭ್ಯಗಳು 
 ಸಂಪರ್ಕಿಸಿ
ANNUAL REPORT
Home
ಸೇವಾ ಸೌಲಭ್ಯಗಳು

ಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ ಸಂಸ್ಥೆಯು ಈ ಕೆಳಕಂಡ ಸೇವಾ ಸೌಲಭ್ಯಗಳನ್ನು ಒದಗಿಸುತ್ತದೆ

  • ಸಂಸ್ಥೆಯ ಬೌದ್ಧಿಕ ಸಂಪತ್ತಿನ ಹಕ್ಕುಗಳನ್ನು ಲೈಸೆನ್ಸ್ ನೀಡಿ ಪರಭಾರೆ ಮಾಡುವುದು

  • ತಂತ್ರಜ್ಞಾನಗಳ ವಗಾರ್ವಣೆ

  • ಪ್ರಾಯೋಜಿತ / ಅನುದಾನಿತ ಸಂಶೋಧನೆ

  • ಆಹಾರೋತ್ಪನ್ನಗಳು ಮತ್ತು ಮಾದರಿಗಳ ಪರೀಕ್ಷಣೆ

  • ಉತ್ಪಾದನಾ ಪ್ರಮಾಣ ಭೇದ ಕುರಿತ ಅಧ್ಯಯನಕ್ಕೆ ಪ್ರಾಯೋಗಿಕ ಸ್ಥಾವರ

  • ಪ್ಯಾಕೇಜ್ ಗಳು ಹಾಗೂ ಪ್ಯಾಕೇಜಿಂಗ್ ಮಾಡಲು ಬಳಸುವ ವಸ್ತುಗಳ ಪರೀಕ್ಷಣಾ ವ್ಯವಸ್ಥೆಗಳು

  • ಉಪಕರಣ ಸೇವೆಗಳು