ಮುಖ್ಯ ವಿಷಯಕ್ಕೆ ಹೋಗಿ

ಪ್ರಕಟಣೆಗಳು

ಎಲ್ಲವನ್ನೂ ನೋಡಿ ಪ್ರಕಟಣೆಗಳು

ಕಾರ್ಯಕ್ರಮಗಳು

ಎಲ್ಲವನ್ನೂ ನೋಡಿ ಕಾರ್ಯಕ್ರಮಗಳು

ನಮ್ಮ ನಾಯಕರು

  1. ಶ್ರೀ ನರೇಂದ್ರ ದಾಮೋದರದಾಸ್ ಮೋದಿ

    ಅಧ್ಯಕ್ಷರು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

    ಪ್ರಧಾನ ಮಂತ್ರಿ, ಭಾರತ ಸರ್ಕಾರ

  2. ಡಾ. ಜಿತೇಂದ್ರ ಸಿಂಗ್

    ಉಪಾಧ್ಯಕ್ಷರು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

    ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ), ಭಾರತ ಸರ್ಕಾರ

  3. ಡಾ. ಎನ್ ಕಲೈಸೆಲ್ವಿ

    ಸಿಎಸ್ಐಆರ್ ಮಹಾನಿರ್ದೇಶಕರು ಮತ್ತು ಡಿಎಸ್ಐಆರ್ ಕಾರ್ಯದರ್ಶಿ

  4. ಡಾ. ಗಿರಿಧರ್ ಪರ್ವತಂ

    ನಿರ್ದೇಶಕರು, ಸಿಎಸ್‌ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ

ನಿರ್ದೇಶಕರ ಸಂದೇಶ

ಸಿಎಸ್ಐಆರ್ - ಸಿಎಫ್‌ಟಿಆರ್‌ಐ ನಿಂದ ಶುಭಾಶಯಗಳು! ದೇಶದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ, ಕಳೆದ ಏಳು ದಶಕಗಳಿಂದ ಪ್ರವರ್ತಕ ಸಂಶೋಧನಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಎಸ್ಐಆರ್ - ಸಿಎಫ್‌ಟಿಆರ್‌ಐ, ತನ್ನ ಗುರಿ, ಕಾರ್ಯತಂತ್ರ ಮತ್ತು ದೃಷ್ಟಿಕೋನಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆಯಲು ಅದರ ಜಾಲತಾಣದ ಮೂಲಕ ನಿಮ್ಮನ್ನು ಸ್ವಾಗತಿಸುತ್ತದೆ…

ಇನ್ನಷ್ಟು ಓದಿ: ನಿರ್ದೇಶಕರ ಸಂದೇಶ

ಸಂಶೋಧನಾ ವಿಭಾಗಗಳು

  • ಎಂಜಿನಿಯರಿಂಗ್ ವಿಜ್ಞಾನಗಳು

    ಸಿಎಸ್ಐಆರ್-ಸಿಎಫ್‌ಟಿಆರ್‌ಐ ಆರು ದಶಕಗಳಿಗೂ ಹೆಚ್ಚು ಕಾಲ ಸಾಂಪ್ರದಾಯಿಕ ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಯಾಂತ್ರೀಕರಣವನ್ನು ಮುನ್ನಡೆಸುವಲ್ಲಿ ಪ್ರವರ್ತಕವಾಗಿದೆ.

  • ತಂತ್ರಜ್ಞಾನ ಅಭಿವೃದ್ಧಿ

    ಸಂಸ್ಥೆಯು ಆಹಾರ ಉದ್ಯಮದೊಂದಿಗೆ ಕ್ರಿಯಾಶೀಲವಾಗಿ ಸಂಪರ್ಕ ಹೊಂದಿರುವ ಪ್ರಮುಖ ಕ್ಷೇತ್ರ ಇದಾಗಿದೆ.

  • ಟ್ರಾನ್ಸ್‌ಲೇಷನಲ್ ಸಂಶೋಧನೆ

    ಈ ಕ್ಷೇತ್ರದ ಸಂಶೋಧನೆಯು ಜನರ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ ಅನೇಕ ನವೀನ ಉತ್ಪನ್ನಗಳೊಂದಿಗೆ ಉತ್ತಮ ಫಲ ನೀಡಲಾರಂಭಿಸಿದೆ.

  • ಆಹಾರ ರಕ್ಷಣೆ ಮತ್ತು ಸುರಕ್ಷತೆ

    ಸಿಎಸ್ಐಆರ್-ಸಿಎಫ್‌ಟಿಆರ್‌ಐ ದೇಶದ ಆಹಾರ ಉಲ್ಲೇಖ ಪ್ರಯೋಗಾಲಯಗಳಲ್ಲಿ ಒಂದಾಗಿದೆ. ಶೆಲ್ಫ್ ಜೀವಿತಾವಧಿಯ ವಿಸ್ತರಣೆ ಮತ್ತು ಸುರಕ್ಷತೆಯು CFTRI ಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಪರಿಹರಿಸಲ್ಪಟ್ಟ ಪ್ರಮುಖ ಕಾಳಜಿಗಳಾಗಿವೆ.

ಎಸ್ & ಟಿ ಸೇವೆಗಳು

CSIR-Central Food Technological Research Institute

Accessibility options

Text size

ಪ್ರದರ್ಶಕ
Yellow and white on black.
Light text on a dark background.
Show every link underlined.
More space between lines, words and letters.
Pause the slide show and moving lists.

Your choices are saved in this browser only.

CSIR-CFTRI

ಸಿಎಸ್‌ಐಆರ್-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ सीएसआईआर-केंद्रीय खाद्य प्रौद्योगिकी अनुसंधान संस्थान CSIR-Central Food Technological Research Institute

ಸಿಎಸ್‌ಐಆರ್-ಸಿಎಫ್‌ಟಿಆರ್‌ಐಗೆ ಸ್ವಾಗತ सीएसआईआर-सीएफटीआरआई में आपका स्वागत है Welcome to CSIR-CFTRI

ಜಾಲತಾಣ (ವೆಬ್‌ಸೈಟ್)ಗೆ ಪ್ರವೇಶಿಸಲು ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ. वेबसाइट में प्रवेश करने के लिए अपनी पसंदीदा भाषा का चयन करें। Select your preferred language to enter the website.

ಪ್ರತಿ ಪುಟದ ಮೇಲ್ಭಾಗದಿಂದ ನೀವು ಯಾವಾಗ ಬೇಕಾದರೂ ಭಾಷೆ ಬದಲಿಸಬಹುದು.