| ಕ್ರ.ಸಂ. | ಉಪಕರಣದ ವಿವರ | ಪೂರೈಕೆದಾರರು | ಮೌಲ್ಯ (₹ ಲಕ್ಷಗಳಲ್ಲಿ) |
|---|---|---|---|
| ಆಮದು ಮಾಡಿದವು | |||
| 01 | ಎಲಿಸಾ ರೀಡರ್ | M/s Thermo Fisher Scientific , Finland | 10.90 |
| 02 | HRMS, UHPLC | M/s AB Sciex, Singapore | 269.00 |
| 03 | ಪ್ರಿಪರೇಟರಿ ಎಚ್‌ಪಿಎಲ್‌ಸಿ | M/s Waters GES M.B.H, Austria | 45.10 |
| 04 | ನೈಟ್ರೋಜನ್/ಪ್ರೋಟೀನ್ ಅಂದಾಜು | M/s Thermo Fisher Scientific, Austria | 27.40 |
| 05 | ಸೂಕ್ಷ್ಮ ಕೋಶೀಕರಣ ಘಟಕ | M/s Profector Life Sciences, Ireland | 10.53 |
| 06 | ಥರ್ಮಲ್ ಸೈಕ್ಲರ್ | M/s Invitrogen Biosciences, Bangalore | 10.50 |
| 07 | Q Trap 6500 | M/s AB Sciex, Singapore | 229.00 |
| 08 | ಎಚ್‌ಪಿಎಲ್‌ಸಿ ವ್ಯವಸ್ಥೆ | M/s Waters GES M.B.H, Austria | 20.00 |
| ದೇಶೀಯ | |||
| 09 | ವ್ಯಾಕ್ಯೂಮ್ ಫ್ರೈಯಿಂಗ್ ಯಂತ್ರ | M/s Dyna Vac Systems, Bengaluru | 14.75 |
| 10 | ಕೋ-ಕರೆಂಟ್ ಸ್ಪ್ರೇ ಡ್ರೈಯರ್ | M/s Drying systems (I) Pvt. Ltd, Thane | 18.57 |
| 2013-14ನೇ ಸಾಲಿಗೆ ಖರೀದಿಸಿ 2014-15ರಲ್ಲಿ ಅಳವಡಿಸಿದ ಸೌಲಭ್ಯಗಳು | |||
| 01 | GC-MS | M/s Agilent Technologies, Singapore | 46.00 |
| 02 | ಇನ್ವರ್ಟೆಡ್ ಟ್ರೈನಾಕ್ಯುಲರ್ ಸೂಕ್ಷ್ಮದರ್ಶಕ | M/s Olympus Corporation, Japan | 16.50 |
| 03 | ಡಿಫರೆನ್ಷಿಯಲ್ ಸ್ಕ್ಯಾನಿಂಗ್ ಕ್ಯಾಲೊರಿಮೀಟರ್ | M/s PerkinElmer Pte Ltd, Singapore | 58.00 |

